ಬೆಳಗಾವಿ: ಬೆಳಗಾವಿಯ ಫ್ಲೈಯಿಂಗ್ ಫೀಟ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು ಪದಕಗಳನ್ನು ಬಾಚುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದಾರೆ. ಫ್ಲೈಯಿಂಗ್ ಫೀಟ್ ಸ್ಪೋರ್ಟ್ಸ್ ಅಕಾಡೆಮಿ ತಂಡಕ್ಕೆ ಶಿವಮೊಗ್ಗದಲ್ಲಿ ಪದಕಗಳ ಸುರಿಮಳೆಯಾಗಿದೆ. ಈ ಅಕಾಡೆಮಿಯು ಶಿವಮೊಗ್ಗದಲ್ಲಿ ನಡೆದ 3ನೇ ಅಂತರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಷಿಪ್ ನಲ್ಲಿ ಬರೋಬ್ಬರಿ 11 ಚಿನ್ನ, 10 ಬೆಳ್ಳಿ ಹಾಗೂ 18 ಕಂಚಿನ ಪದಕಗಳನ್ನು ಪಡೆಯುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದಾರೆ.
ಕಟಾ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ
- ಶ್ರೇಯಾ ಕೆಳಗಡೆ
- ಆರಾಧ್ಯ ಸಾವಂತ್
ಬೆಳ್ಳಿ ಪದಕ ವಿಜೇತರು
- ಈಶಾನ್ ಹೆರ್ವಾಡಕರ್
- ಸಾಯಿರಾಜ್ ಪಾಟೀಲ್
- ಅನನ್ಯ ಶಿಂಧೆ
- ವೇದ್ ಇಂಗೋಲೆ
- ಅರ್ನವ್ ಕಾಮಣ್ಣವರ
ಕಂಚಿನ ಪದಕ ವಿಜೇತರು
- ಶ್ರುಷ್ಠಿ ಪಾಟೀಲ್
- ಅಭಯ್ ಪಾಟೀಲ್
- ಅಂಕುಶ ತೋಲಗೆಕರ್
- ಪ್ರೇರಣಾ ಗೋಧಳ್ಕರ್
- ಅಮೇಯ್ ಸುರೇಕರ
- ಅನನ್ಯ ಮಾಗಿಶೇಟ್ಟರ್
- ಪ್ರಣತಿ ಕಶ್ಯಪ್
- ಸ್ತುತಿ ಕಟ್ಟಿ
- ಕ್ರಿವಿ ಹಾದಿಮನಿ
- ಸಾನ್ವಿ ವಿ.ಎಚ್.
- ಜೇನಿಶಾ ಹಾದಿಮನಿ
- ಶ್ರಾವ್ಯ ತೋಟಗಿ
- ಶ್ರೇಯಸ್ ನಾಯ್ಕ್
- ಸಾಹೀಲ್ ಕಡೋಲ್ಕರ್
- ಅನ್ವಿತಾ ಹುದ್ದಾರ
ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ ವಿಜೇತರು
- ಆರಾಧ್ಯ ಸಾವಂತ್
- ಸಾನ್ವಿ ವಿ.ಎಚ್.
- ಅನನ್ಯ ಶಿಂಧೆ
- ಅನನ್ಯ ಮಾಗಿಶೇಟ್ಟರ್
- ಶ್ರೇಯಾ ಕೆಳಗಡೆ
- ತನ್ಮಯಿ ಗುಂಡಪಿ
- ರಿಥ್ವಿಕ್ ಮೋದಗಿ
- ಸರ್ಫರಾಜ್ ಮುಜಾವರ್
- ರೆಹಾನ್ ಚಿಕ್ಕೋಡಿ
ಬೆಳ್ಳಿ ಪದಕ ವಿಜೇತರು
- ಅನ್ವಿತಾ ಹುದ್ದಾರ
- ಪ್ರೇರಣಾ ಗೋಧಳಕರ್
- ವೇದ್ ಪಿ. ಇಂಗೋಲೆ
- ಸಾಯಿರಾಜ್ ಪಾಟೀಲ್
- ಅತೀಶ್ ದೇಸಾಯಿ
ಕಂಚಿನ ಪದಕ ವಿಜೇತರು
- ಸ್ತುತಿ ಕಟ್ಟಿ
- ಪ್ರಣತಿ ಕಶ್ಯಪ್
- ಅರ್ನವ್ ಕಾಮಣ್ಣವರ್
ವಿವಿಧ ವಿಭಾಗದಲ್ಲಿ ಪದಕ ಗೆದ್ದ ಕರಾಟೆ ಪಟುಗಳು ವಿನಾಯಕ ಮೋರೆ, ಚೇತನ್ ಮೋರೆ, ರುತುರಾಜ್ ಕಾನೂರಕರ್, ಚೇತನ ಮಿಟಗಾರ, ಸ್ವಪ್ನಿಲ್ ಮಿರಜಕರ್, ಸೋಮನಾಥ ಹಳಿಯಾಳ್, ಪ್ರಾಂಜಲಿ ಪೋಟೆ, ಅಂಜಲಿ ಪೂಜಾರಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುತ್ತಾರೆ.