ಕೂಗು ನಿಮ್ಮದು ಧ್ವನಿ ನಮ್ಮದು

ಕರಡಿಗಳ ಹಿಂಡು ಕಂಡು ಭಯಭೀತರಾದ ಜನ | Exclusive Visual

ತುಮಕೂರು: ರಾಜಾರೋಷವಾಗಿ ಓಡಾಡಿದ ಕರಡಿಗಳ‌ ಹಿಂಡು ಕಂಡು ಸ್ಥಳಿಯರು ಭಯಭೀತರಾಗಿದ್ದಾರೆ.

ಕರಡಿಗಳ ಹಿಂಡು

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಸಮೀಪ ಈರಣ್ಣನ ಬೆಟ್ಟದ ತಪ್ಪಲಿನಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷವಾಗಿದೆ.

ಕರಡಿಗಳ ಹಿಂಡು ಕಂಡು ಸ್ಥಳಿಯರು ಭಯಬೀತರಾಗಿದ್ದು, ಕರಡಿಗಳ‌ ಹಾವಳಿಗೆ ಬೇಸತ್ತ ಅಕ್ಕ ಪಕ್ಕ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಬಂದೊದಗಿದೆ. ಹೀಗೆ ಹಿಂಡು ಹಿಂಡಾಗಿ ಓಡಾಡುತ್ತಿರುವ ಕರಡಿಗಳನ್ನು ಸೆರೆ ಹಿಡಿಯುವಂತೆ ಸ್ಥಳಿಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

error: Content is protected !!