ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ದಾಖಲಾಗಿದೆ. ಹಳದಿ ಲೋಹದ ಬೆಲೆಯಲ್ಲಿ 270 ರೂಪಾಯಿಗಳ ಇಳಿಕೆಯಾಗಿದೆ. ಈ ಇಳಿಕೆಯ ನಂತರ 24 ಕ್ಯಾರೆಟ್ ಚಿನ್ನದ ಬೆಲೆ 51,270 ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,000 ರೂ. ಆಗಿದೆ.
ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
ನಗರ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 47,540 51,860
ಮುಂಬಯಿ 47,000 51,270
ದೆಹಲಿ 47,150 51,440
ಕೋಲ್ಕತ್ತಾ 47,000 51,270
ಬೆಂಗಳೂರು 47,050 51,320
ಹೈದರಾಬಾದ್ 47,000 51,270
ಕೇರಳ 47,000 51,270
ಬೆಳ್ಳಿ ಬೆಲೆಯಲ್ಲಿ ಕೂಡಾ ಇಒಂದು ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು 320 ರೂಪಾಯಿಗಳಷ್ಟು ಇಳಿಕೆಯಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ
ನಗರ ಇಂದಿನ ಬೆಳ್ಳಿ ಬೆಲೆ
ಚೆನ್ನೈ 60,000
ಮುಂಬಯಿ 50,800
ದೆಹಲಿ 50,800
ಕೋಲ್ಕತ್ತಾ 50,800
ಬೆಂಗಳೂರು 60,000
ಹೈದರಾಬಾದ್ 60,000
ಕೇರಳ 60,000