ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾ ಮುಚ್ಚಾಲೆ ಆಟ ನಡೆಯುತ್ತಲೇ ಇದೆ.
ಇವತ್ತು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದ್ರೆ, ಬಹುತೇಕ ಎಲ್ಲ ನಗರಗಳಲ್ಲಿ ನಿನ್ನೆಯ ಬೆಲೆಗಳೇ ಮುಂದುವರೆದಿದೆ. ಅಷ್ಟಕ್ಕೂ, ಈ ಹಿಂದೆ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು, ಏಕೆಂದರೆ ಪೆಟ್ರೋಲ್, ಡೀಸೆಲ್ ದರಗಳು ಅಷ್ಟು ದುಬಾರಿಯಾಗಿದ್ದವು. ತದನಂತರ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.
ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾ ಮುಚ್ಚಾಲೆ ಆಟ ನಡೆಯುತ್ತಲೇ ಇದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 102.50 (00)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.01 (00)
ಬೆಳಗಾವಿ – ರೂ. 101.97 (00)
ಬಳ್ಳಾರಿ – ರೂ. 103.90 (00)
ಬೀದರ್ – ರೂ. 102.52 (00)
ವಿಜಯಪುರ – ರೂ. 102.12 (00)
ಚಾಮರಾಜನಗರ – ರೂ. 102.79 (72 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.94 (00)
ಚಿಕ್ಕಮಗಳೂರು – ರೂ. 103.70 (70 ಪೈಸೆ ಏರಿಕೆ)
ಚಿತ್ರದುರ್ಗ – ರೂ. 103.88 (00)
ದಕ್ಷಿಣ ಕನ್ನಡ – ರೂ. 101.47 (10 ಪೈಸೆ ಇಳಿಕೆ)
ದಾವಣಗೆರೆ – ರೂ. 104.13 (00)
ಧಾರವಾಡ – ರೂ. 101.71 (00)
ಗದಗ – ರೂ. 102.25 (00)
ಕಲಬುರಗಿ – ರೂ. 102 (00)
ಹಾಸನ – ರೂ. 101.97 (23 ಪೈಸೆ ಇಳಿಕೆ)
ಹಾವೇರಿ – ರೂ. 102.85 (00)
ಕೊಡಗು – ರೂ. 103.22 (16 ಪೈಸೆ ಇಳಿಕೆ)
ಕೋಲಾರ – ರೂ. 102.16 (00)
ಕೊಪ್ಪಳ – ರೂ. 103.03 (00)
ಮಂಡ್ಯ – ರೂ. 101.50 (28 ಪೈಸೆ ಇಳಿಕೆ)
ಮೈಸೂರು – ರೂ. 101.91 (41 ಪೈಸೆ ಏರಿಕೆ)
ರಾಯಚೂರು – ರೂ. 102.29 (00)
ರಾಮನಗರ – ರೂ. 102.40 (00)
ಶಿವಮೊಗ್ಗ – ರೂ. 103.49 (2 ಪೈಸೆ ಏರಿಕೆ)
ತುಮಕೂರು – ರೂ. 102.64 (10 ಪೈಸೆ ಏರಿಕೆ)
ಉಡುಪಿ – ರೂ. 102.02 (51 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 104.20 (49 ಪೈಸೆ ಏರಿಕೆ)
ಯಾದಗಿರಿ – ರೂ. 102.43 (00)
ಬಾಗಲಕೋಟೆ – ರೂ. 88.42
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬೆಳಗಾವಿ – ರೂ. 87.94
ಬಳ್ಳಾರಿ – ರೂ. 89.68
ಬೀದರ್ – ರೂ. 88.44
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.66
ಚಿಕ್ಕಬಳ್ಳಾಪುರ – ರೂ. 87.89
ಚಿಕ್ಕಮಗಳೂರು – ರೂ. 89.35
ಚಿತ್ರದುರ್ಗ – ರೂ. 89.45
ದಕ್ಷಿಣ ಕನ್ನಡ – ರೂ. 87.43
ದಾವಣಗೆರೆ – ರೂ. 89.67
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 87.97
ಹಾಸನ – ರೂ. 87.72
ಹಾವೇರಿ – ರೂ. 88.74
ಕೊಡಗು – ರೂ. 88.82
ಕೋಲಾರ – ರೂ. 88.09
ಕೊಪ್ಪಳ – ರೂ. 88.92
ಮಂಡ್ಯ – ರೂ. 87.49
ಮೈಸೂರು – ರೂ. 87.86
ರಾಯಚೂರು – ರೂ. 88.25
ರಾಮನಗರ – ರೂ. 88.31
ಶಿವಮೊಗ್ಗ – ರೂ. 89.18
ತುಮಕೂರು – ರೂ. 88.33
ಉಡುಪಿ – ರೂ. 87.93
ಉತ್ತರ ಕನ್ನಡ – ರೂ. 89.81
ಯಾದಗಿರಿ – ರೂ. 88.36