ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ದರ, ನಿಮ್ಮ ನಗರದಲ್ಲಿ ಬೆಲೆ ಹೇಗಿದೆ ನೋಡಿ

ಬೆಂಗಳೂರು: ನಗರದಲ್ಲಿ ಇಂದಿನ ಆಗಸ್ಟ್ 14 ಪೆಟ್ರೋಲ್ ದರ 101.94 ರೂ. ಅಂದರೆ ನಿನ್ನೆಯ ದರವೇ ಇಂದೂ ಸಹ ಬೆಂಗಳೂರಿನಲ್ಲಿ ಮುಂದುವರೆದಿದೆ. ಪೆಟ್ರೋಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ನಗರದಲ್ಲಿ ಡೀಸೆಲ್ ಬೆಲೆ ನಿನ್ನೆ ಅಂದರೆ ಆಗಸ್ಟ್ 13ರಷ್ಟೇ ಇಂದು ಅಂದರೆ ಅಗಸ್ಟ್ 13ರಂದು ಸಹ ಮುಂದುವರೆದಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.72 ರೂ ಇದ್ದು, ಡೀಸೆಲ್ ಬೆಲೆ 89.72 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಆಗಿದ್ದರೆ ಡೀಸೆಲ್ ಬೆಲೆ 94.27 ರೂಪಾಯಿ ಆಗಿದೆ.


ಕರ್ನಾಟಕದ ಜಿಲ್ಲೆಗಳ ವಿವರ ಇಲ್ಲಿದೆ
ಇಲ್ಲಿದೆ ನೋಡಿ ಕರ್ನಾಟಕ ಎಲ್ಲ ಜಿಲ್ಲೆಗಳ ಪೆಟ್ರೋಲ್ ಬೆಲೆ. ಜೊತೆಗೆ ನಿನ್ನಗಿಂತ ಎಷ್ಟು ಹೆಚ್ಚಾಗಿದೆ, ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯೂ ಇದೆ

1) ಬಾಗಲಕೋಟೆ ₹ 102.68 (41 ಪೈಸೆ ಏರಿಕೆ)

2) ಬೆಂಗಳೂರು ನಗರ ₹ 101.94 (ಯಥಾಸ್ಥಿತಿ). ಬೆಂಗಳೂರು ಗ್ರಾಮಾಂತರ ₹ 102.01 ₹ (ಯಥಾಸ್ಥಿತಿ)

3) ಬೆಳಗಾವಿ ₹ 102.13 (41 ಪೈಸೆ ಇಳಿಕೆ)

4) ಬೀದರ್ ₹ 102.28 (16 ಪೈಸೆ ಇಳಿಕೆ)

5) ಬಳ್ಳಾರಿ ₹ 103.78 (42 ಪೈಸೆ ಇಳಿಕೆ)

6) ಚಾಮರಾಜನಗರ ₹ 102.07 ₹ 102.10 (3 ಪೈಸೆ ಏರಿಕೆ)

7) ವಿಜಯಪುರ ₹ 102.12 (12 ಪೈಸೆ ಇಳಿಕೆ)

8) ಚಿಕ್ಕಬಳ್ಳಾಪುರ ₹ 101.94 (18 ಪೈಸೆ ಇಳಿಕೆ)

9) ಚಿಕ್ಕಮಗಳೂರು ₹ 103.31 (40 ಪೈಸೆ ಇಳಿಕೆ)

10) ಚಿತ್ರದುರ್ಗ ₹ 103.71 (21 ಪೈಸೆ ಏರಿಕೆ)

11) ದಾವಣಗೆರೆ ₹ 104.24 (11 ಪೈಸೆ ಏರಿಕೆ)

12) ದಕ್ಷಿಣ ಕನ್ನಡ ₹ 101.13 (31 ಪೈಸೆ ಇಳಿಕೆ)

13) ಧಾರವಾಡ ₹ 101.76 (61 ಪೈಸೆ ಏರಿಕೆ)

14) ಗದಗ ₹ 102.25 (50 ಪೈಸೆ ಇಳಿಕೆ)

15) ಕಲಬುರಗಿ ₹ 102.71 (58 ಪೈಸೆ ಏರಿಕೆ)

16) ಹಾಸನ ₹ 102.20 (03 ಪೈಸೆ ಇಳಿಕೆ)

17) ಹಾವೇರಿ ₹ 101.58 (26 ಪೈಸೆ ಇಳಿಕೆ)

18) ಕೊಡಗು ₹ 103.58 (22 ಪೈಸೆ ಏರಿಕೆ)

19) ಕೋಲಾರ ₹ 101.81 (6 ಪೈಸೆ ಇಳಿಕೆ)

20) ಕೊಪ್ಪಳ ₹ 103.05 (05 ಪೈಸೆ ಇಳಿಕೆ)

21) ಮಂಡ್ಯ ₹ 101.61 (27 ಪೈಸೆ ಇಳಿಕೆ)

22) ಮೈಸೂರು ₹ 101.50 (23 ಪೈಸೆ ಇಳಿಕೆ)

23) ರಾಯಚೂರು ₹ 101.84 (ಯಥಾಸ್ಥಿತಿ)

24) ರಾಮನಗರ ₹ 102.40 (15 ಪೈಸೆ ಏರಿಕೆ)

25) ಶಿವಮೊಗ್ಗ ₹ 103.47 (ಯಥಾಸ್ಥಿತಿ)

26) ತುಮಕೂರು ₹ 102.45 (9 ಪೈಸೆ ಏರಿಕೆ)

27) ಉಡುಪಿ ₹ 101.44 (53 ಪೈಸೆ ಇಳಿಕೆ)

28) ಉತ್ತರ ಕನ್ನಡ ₹ 102.49 (48 ಪೈಸೆ ಏರಿಕೆ)

29) ಯಾದಗಿರಿ ₹ 102.43 (01 ಪೈಸೆ ಇಳಿಕೆ)

ರಾಜ್ಯದ ಯಾವ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಇಳಿಕೆಯಾಗಿದೆ? ಎಲ್ಲಿ ಏರಿಕೆಯಾಗಿದೆ?

ಬಾಗಲಕೋಟೆ ₹ 88.59

ಬೆಂಗಳೂರು ನಗರ ₹ 87.89

ಬೆಂಗಳೂರು ಗ್ರಾಮಾಂತರ ₹ 87.95

ಬೆಳಗಾವಿ ₹ 88.09

ಬಳ್ಳಾರಿ ₹ 89.58

ಬೀದರ್ ₹ 88.23

ವಿಜಯಪುರ ₹ 88.07

ಚಾಮರಾಜನಗರ ₹ 88.004

ಚಿಕ್ಕಬಳ್ಳಾಪುರ ₹ 87.89

ಚಿಕ್ಕಮಗಳೂರು ₹ 89.01

ಚಿತ್ರದುರ್ಗ ₹ 90.20

ದಕ್ಷಿಣ ಕನ್ನಡ ₹ 87.13

ದಾವಣಗೆರೆ ₹ 89.34
ಧಾರವಾಡ ₹ 87.71

ಗದಗ ₹ 88.20

ಕಲಬುರಗಿ ₹ 88.71

ಹಾಸನ ₹ 87.13

ಹಾವೇರಿ ₹ 87.49

ಕೊಡಗು ₹ 89.16

ಕೋಲಾರ ₹ 87.77

ಕೊಪ್ಪಳ ₹ 88.91

ಮಂಡ್ಯ ₹ 87.59

ಮೈಸೂರು ₹ 87.49

ರಾಯಚೂರು ₹ 87.84

ರಾಮನಗರ ₹ 88.31

ಶಿವಮೊಗ್ಗ ₹ 89.17

ತುಮಕೂರು ₹ 88.36

ಉಡುಪಿ ₹ 87.41

ಉತ್ತರ ಕನ್ನಡ ₹ 87.36

ಯಾದಗಿರಿ ₹ 88.36

error: Content is protected !!