ತುಳಸಿ ಎಲೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ. ತುಳಸಿ ಎಲೆಗಳನ್ನ ನೀರಿನೊಂದಿಗೆ ಸೇರಿಸಿ ಪೇಸ್ಟ್ ಮಾಡಿ. ಬಳಿಕ ಕಲೆ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆಯಿರಿ.
ಗಂಧಕ್ಕೆ ರೋಸ್ವಾಟರ್ ಸೇರಿಸಿ ಮೊಡವೆ ಕಲೆಗಳಿಗೆ ಹಚ್ಚಿ. ರಾತ್ರಿ ಮಲಗುವ ಮುನ್ನಾ ಹಚ್ಚಿ. ಬೆಳಿಗ್ಗೆ ಎದ್ದ ನಂತರ ತಣ್ಣೀರಿನಿಂದ ತೊಳೆಯಿರಿ.
ಪುದೀನಾ ಆರೋಗ್ಯ ಗುಣವನ್ನು ಹೊಂದಿದೆ. ಪುದೀನಾ ಜಾಸ್ತಿ ಬಳಸಿದರೆ ಮೊಡವೆ ಮತ್ತು ಮೊಡವೆ ಕಲೆಗಳು ಕಡಿಮೆಯಾಗುತ್ತದೆ.