ಬೆಳಗಾವಿ: ಇವತ್ತು ಆಹಾರ ಮತ್ತು ನಾಗರೀಕ ಸಚಿವ ಉಮೇಶ ಕತ್ತಿ ಅವರು ಹಿರಣ್ಯಕೇಶಿ ನದಿಯ ಪ್ರವಾಹದಿಂದ ಪೀಡಿತರಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಯಮಕನಮರ್ಡಿ ವಿಧಾನಸಭಾ ಕುರಣಿ ಗ್ರಾಮಗಳ ಜನರಿಗೆ ಧೈರ್ಯ ತುಂಬವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ನಂದು ಗುಡಸಿ ಆನಂದ ಸ್ವಾಮಿಗಳು, ಬಸು ಹಾಲಿ, ಪ್ರಶಾಂತ ಅಡಿ, ಸಚಿನ ಮುಗದುಮ, ರಾಜು ಬಸಾಪುರಿ, ಕಿರಣ ತಾನಪ್ಪಗೋಳ, ಗುರು ಹಿರೇಮಠ, ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗ ಉಪಸ್ಥಿತರಿದ್ದರು