ಕೂಗು ನಿಮ್ಮದು ಧ್ವನಿ ನಮ್ಮದು

ರಮೇಶ್ ಜಾರಕಿಹೋಳಿ ಅಭಿಮಾನಿ ಬಳಗದಿಂದ ಆಹಾರ ಕಿಟ್ ವಿತರಣೆ

ಬೆಳಗಾವಿ: ಗೋಕಾಕ ಕ್ಷೇತ್ರದ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೋಳಿ ಮತ್ತು ಕಾರ್ಮಿಕ ಧುರೀಣ ಅಂಭಿರಾವ ಪಾಟೀಲ ಅಭಿಮಾನಿ ಬಳಗದಿಂದ ಕೊವೀಡ್ ಸಂಕಷ್ಟಕ್ಕೆ ಸಿಲುಕಿರುವ ಗೋಕಾಕ ನಗರಸಭೆಯ ನೀರು ಸರಬರಾಜು ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಬಡ ಕುಟುಂಬದವರಿಗೆ ದಿನಶಿ ಕಿಟ್ ವಿತರಿಸುವದಕ್ಕೆ ರಮೇಶ ಜಾರಕಿಹೋಳಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೋಕಾಕ ಬಿಜೆಪಿ ನಗರ ಘಟಕದ ಅದ್ಯಕ್ಷ ಭೀಮಶಿ ಬರಮನ್ನವರ, ಸಮಾಜ ಸೇವಕ ಶಿವಾನಂದ ಹತ್ತಿ, ಹಣಮಂತ ದುರ್ಗನ್ನವರ, ಮುತ್ತುರಾಜ ಜಮಖಂಡಿ, ಅಡಿವೆಪ್ಪಾ ಮಜಗಿ, ಶಿವು ಹೀರೆಮಠ, ಸತೀಶ ಮನ್ನಿಕೇರಿ, ರಮೇಶ್‌ ಬಂಡಿ,ಯುನುಸ್ ನದಾಫ್. ಸೇರಿದಂತೆ ಅನೇಕರು ಇದ್ದರು.

error: Content is protected !!