ಕೂಗು ನಿಮ್ಮದು ಧ್ವನಿ ನಮ್ಮದು

ಸಿಂಹದಲ್ಲಿ ಶುಕ್ರ ಪ್ರವೇಶ: ಇನ್ನೂ ಈ ರಾಶಿಯವರನ್ನು ಹಿಡಿಯೋರಿಲ್ಲ.. ಕೈಯಿಟ್ಟಲ್ಲೆಲ್ಲ ಹಣ, ಹೆಜ್ಜೆಯಿಟ್ಟಲ್ಲೆಲ್ಲ ಯಶಸ್ಸು!

ಕನ್ಯಾ ರಾಶಿ- ವಿದೇಶದಲ್ಲಿ ಕೆಲಸ ಮಾಡುವವರು ಲಾಭ ಪಡೆಯುತ್ತಾರೆ. ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಲಿದೆ. ಶುಭ ದಿನಗಳು ನಿಮ್ಮದಾಗುತ್ತವೆ.
ವೃಷಭ ರಾಶಿ- ಈ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಸಂಸಾರದಲ್ಲಿ ಸಂತಸ, ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಯಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ.

ಸಿಂಹ ರಾಶಿ- ಈ ಸಮಯ ಸಿಂಹ ರಾಶಿಯವರಿಗೆ ಅನುಕೂಲಕರವಾಗಿದೆ. ಕಚೇರಿಯಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ, ವೈವಾಹಿಕ ಜೀವನ ಉತ್ತಮವಾಗಿರಲಿದೆ.

ಮಿಥುನ ರಾಶಿ- ನಿಮ್ಮ ಪ್ರೀತಿ ಯಶಸ್ವಿಯಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕಛೇರಿಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಮನೆಯಲ್ಲಿ ಸಂತೋಷದ ಹೊನಲು ಹರಿಯುತ್ತದೆ.

ಮಿಥುನ ರಾಶಿ- ನಿಮ್ಮ ಪ್ರೀತಿ ಯಶಸ್ವಿಯಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕಛೇರಿಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಮನೆಯಲ್ಲಿ ಸಂತೋಷದ ಹೊನಲು ಹರಿಯುತ್ತದೆ.

ಮೇಷ ರಾಶಿ- ಈ ರಾಶಿಯವರಿಗೆ ಶುಭದಿನಗಳು ಬರಲಿವೆ. ವೃತ್ತಿಜೀವನ ಉತ್ತಮವಾಗಿರುತ್ತದೆ. ಖ್ಯಾತಿ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ವ್ಯಕ್ತಿತ್ವದಿಂದ ಇತರರನ್ನು ಮೆಚ್ಚಿಸುವಿರಿ

ತುಲಾ ರಾಶಿ- ಆದಾಯ ಹೆಚ್ಚಾಗುತ್ತದೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಈ ಸಮಯದಲ್ಲಿ ಹೂಡಿಕೆಯು ನಿಮಗೆ ಲಾಭವನ್ನು ನೀಡುತ್ತದೆ.

error: Content is protected !!