ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಶಾಸಕ ಶಾಮನೂರು ಮಾಜಿ ಸಿಎಂ ಬೊಮ್ಮಾಯಿ ಗುಪ್ತ ಮಾತುಕತೆ

ದಾವಣಗೆರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗುಪ್ತ ದಾವಣಗೆರೆ ಹೊರ ವಲಯದ ಖಾಸಗಿ

ರೇಸಾರ್ಟ್ನಲ್ಲಿ ನಿನ್ನೆ ರಂದು ಗುಪ್ತ ಮಾತುಕಥೆ ನಡೆಸಿದ್ದಾರೆ. ರೆಸಾರ್ಟ್ನಲ್ಲಿ ಬಾಗಿಲು ಹಾಕಿಕೊಂಡು ಸುಮಾರು 25 ನಿಮಿಷಗಳ ಕಾಲ ಸುಧೀರ್ಘ ಚರ್ಚೆ ನಡೆಸಿದೆ

error: Content is protected !!