ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳೆಯರಿಗೆ ಫ್ರೀ ಬಸ್, ಕಂಡಕ್ಟರ್ ಪರಿಸ್ಥಿತಿ ಪಾಪ

ಮಹಿಳೆಯರಿಗೆ ಫ್ರೀ ಬಸ್, ಕಂಡಕ್ಟರ್ ಪರಿಸ್ಥಿತಿ ಪಾಪ
ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆಗೆ ಚಾಲನೆಗೆ ಬಂದಿದ್ದು ಮಹಿಳೆಯರು ರಾಜ್ಯದ KSRTC ಹಾಗೂ ನಗರದ BMTC ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ನಿನ್ನೆ ಸಿಎಂ ಸಿದ್ದರಾಮಯ್ಯ ಇದಕ್ಕೆ ಚಾಲನೆ ಕೊಟ್ಟಿದ್ದು, ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಫ್ರೀ ಟಿಕೆಟ್ ನೀಡಲಾಗ್ತಿದೆ. ಹಾಸನದಲ್ಲಿ ಮಹಿಳೆಯ ಮಧ್ಯೆ ಕಂಡಕ್ಟರ್ ಸಿಲುಕಿದ್ದು ನೂಕುನುಗ್ಗಲಾದ ಘಟನೆ ನಡೆದಿದೆ.

error: Content is protected !!