ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳೆಯರಿಗೆ ಪಿಂಕ್‌ ಟಿಕೆಟ್ ಇಲ್ಲ, ಬಿಳಿಬಣ್ಣದ ಟಿಕೆಟ್

ಬೆಂಗಳೂರು: ಮಹಿಳೆಯರಿಗೆ ಪಿಂಕ್‌ ಟಿಕೆಟ್ ನೀಡೋದಿಲ್ಲ, ಬಿಳಿಬಣ್ಣದ ಟಿಕೆಟ್ ನೀಡುತ್ತೇವೆ. ಅದರಲ್ಲಿ ಮಹಿಳಾ ಟಿಕೆಟ್ ಎಂದು ನಮೂದು ಮಾಡಲಾಗಿರುತ್ತದೆ.

ಎಲ್ಲಿಂದ ಎಲ್ಲಿಗೆ ಎಂದು ಮಾಹಿತಿ ಇರುತ್ತದೆ ಎಂದು ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ

error: Content is protected !!