ನಮ್ಮ ತಂದೆಗೆ ಡಿಸಿಎಂ ಸ್ಥಾನ ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ನಮ್ಮ ಸಮುದಾಯದ ಪ್ರತಿ ಒಬ್ರು ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ. ಹೈಕಮಾಂಡ್ ನಮ್ಮ ತಂದೆಗೆ ಕೊಡಬೇಕಾಗಿತ್ತು ಸಮಾಜಕ್ಕೆ ಒಳ್ಳೆದು ಮಾಡ್ತಿದ್ರು.
ಅವ್ರು ಯಾವತ್ತು ಕೈಚಾಚಿಲ್ಲ.ಕೊಟ್ಟಿರೋದನಷ್ಟೇ ಸ್ವೀಕರಿಸಿದ್ದಾರೆ. ಡಿಕೆಶಿ ಅವ್ರು ಮುಂದಿನ ದಿನಗಳಲ್ಲಿ ಸಿಎಂ ಅದಾಗ ನಮ್ಮ ತಂದೆಗೆ ಡಿಸಿಎಂ ಕೊಡಬಹುದು ನೋಡೋಣ. ನಮ್ಮ ತಂದೆ ಮೂರನೇ ಬಾರಿ ಸಚಿವರಾಗ್ತಿರೋದು ಖುಷಿ ಇದೆ ಎಂದು ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ತಿಳಿಸಿದ್ದಾರೆ