ಕೂಗು ನಿಮ್ಮದು ಧ್ವನಿ ನಮ್ಮದು

ಆ್ಯಂಬುಲೆನ್ಸ್ನಲ್ಲಿ ಆಗಮಿಸಿ ವೋಟ್ ಹಾಕಿದ ರೋಗಿ

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಮತದಾನ ಮಾಡಲು ಆ್ಯಂಬುಲೆನ್ಸ್ನಲ್ಲಿ ಆಗಮಿಸಿ ರೋಗಿ ವೋಟ್ ಹಾಕಿದ್ದಾರೆ. ಆರ್ ಆರ್ ನಗರದ ನಿವಾಸಿ ಶೇಷಾದ್ರಿ (40) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು,

ಕಳೆದ ನಾಲ್ಕು ದಿನಗಳಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನ ಮಾಡಲು ಆಂಬ್ಯುಲೆನ್ಸ್ನಲ್ಲಿ ಆರ್ ಆರ್ ನಗರಕ್ಕೆ ಬಂದು ಮತದಾನ ಮಾಡಿದ್ದಾರೆ.

error: Content is protected !!