ಕೂಗು ನಿಮ್ಮದು ಧ್ವನಿ ನಮ್ಮದು

ಅಭ್ಯರ್ಥಿ ಮನೆ ಹತ್ತಿರ ಮಾಟಮಂತ್ರ

ಮತದಾನಕ್ಕೆ ಒಂದು ದಿನ ಇರುವ ಬೆನ್ನಲ್ಲೆ ಅಭ್ಯರ್ಥಿ ಮನೆ ಹತ್ತಿರ ಮಾಟಮಂತ್ರ. ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮನೆ ಹತ್ತಿರ ವಾಮಾಚಾರ. ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಅವರ ಮನೆ ಹತ್ತಿರ ಕಿಡಿಗೇಡಿಗಳಿಂದ ವಾಮಾಚಾರ.

ಮಾಲೂರು ಪಟ್ಟಣದ ವೈಟ್ ಗಾರ್ಡನ್ ಬಳಿ ಇರುವ ಮನೆ. ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಹೂಡಿ ವಿಜಯ್ ಕುಮಾರ್. ಟಿಕೇಟ್ ಕೈ ತಪ್ಪಿದ ಹಿನ್ನಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆಗಿಳಿದಿರಯವ ಹೂಡಿ ವಿಜಯ್ ಕುಮಾರ್.

error: Content is protected !!