ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆ ಶಾಕ್. ಯಾಸೀರ್ ಖಾನ್ ಪಠಾಣ್ ಗೆ ಸೇರಿದ ಹೋಟೆಲ್ ಮೇಲೆ ಅಧಿಕಾರಿಗಳ ದಾಳಿ. ಹೋಟೆಲ್ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ. ಹೆಚ್ ಗ್ರ್ಯಾಂಡ್ 4 ಹೋಟೆಲ್ ಮೇಲೆ ದಾಳಿ. ಬಂಕಾಪುರ ಟೋಲ್ ನಾಕಾ ಬಳಿ ಇರುವ ಹೋಟೆಲ್. ಶಿಗ್ಗಾಂವಿ ಕ್ಷೇತ್ರದ ಕೈ ಅಭ್ಯರ್ಥಿ ಹೋಟೆಲ್ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ.
ಹೋಟೆಲ್ನಲ್ಲಿ 6 ಲಕ್ಷ 10 ಸಾವಿರ ವಶಪಡಿಸಿಕೊಂಡ ಅಧಿಕಾರಿಗಳು. ಬಂಕಾಪುರದ ಮುಂಡಗೋಡ ಕ್ರಾಸ್ ಬಳಿಯ ಮನೆಯ ಮೇಲು ದಾಳಿ. ಮಹಮ್ಮದ್ ಹುಸೇನ್ ಮಳಗಿ ಮನೆ ಮೇಲೂ ದಾಳಿ. ಮಹಮ್ಮದ್ ಹುಸೇನ್ ಮಳಗಿ ಮನೆಯಲ್ಲಿ 1 ಲಕ್ಷ 71 ಸಾವಿರ ವಶಕ್ಕೆ. ಯಾಸೀರ್ ಖಾನ್ ಪಠಾಣ್ ಆಪ್ತ ಮಹಮ್ಮದ್ ಹುಸೇನ್ ಮಳಗಿ.