ಕೂಗು ನಿಮ್ಮದು ಧ್ವನಿ ನಮ್ಮದು

ಎಂಬಿ ಪಾಟೀಲ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀವು ನಾಟಕ ಮಾಡಿ. ವಿಜಯಪುರ ನಗರದಲ್ಲಿ ನಿಮ್ಮ ನಾಟಕ ಮಾಡಬೇಡಿ. ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರಬಹುದು, ನಾನು ರಾಜ್ಯ ಬಿಜೆಪಿಯ ಸ್ಟಾರ್ ಪ್ರಚಾರಕ. ನನ್ನ ಸಲುವಾಗಿಯೇ 4 ದಿನಗಳ ಕಾಲ ಹೆಲಿಕಾಪ್ಟರ್ಗಳು ನಿಂತಿದ್ದವು.

ಬಿಜೆಪಿಯ 30 ಸ್ಟಾರ್ ಪ್ರಚಾರಕರಲ್ಲಿ ನಾನೂ ಒಬ್ಬ ಅನ್ನೋದು ತಿಳಿದುಕೊಳ್ಳಿ ಎಂದು ವಿಜಯಪುರದಲ್ಲಿ ಎಂ.ಬಿ.ಪಾಟೀಲ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

error: Content is protected !!