ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯ ಭವಿಷ್ಯ ನಾಯಕ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಲೆಕ್ಕಾಚಾರದಂತೆ ನಾನು ಬಿಜೆಪಿ ಸೇರಿದೆ. BSY ಸಿಎಂ ಆಗಬೇಕೆಂದು 17 ಶಾಸಕರು ರಾಜೀನಾಮೆ ನೀಡಿದ್ದೆವು. ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗಿದ್ದಕ್ಕೆ ಖುಷಿಯಾಗಿದೆ.
ಎದುರಾಳಿ ಠೇವಣಿ ಕಳೆದುಕೊಳ್ಳುವ ರೀತಿ ವಿಜಯೇಂದ್ರ ಗೆಲ್ಲಬೇಕು ಎಂದರು.