ಒಳಮೀಸಲಾತಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಬಿಎಸ್ ಯಡಿಯೂರಪ್ಪ ಒಳಮೀಸಲಾತಿ ವಿರೋಧಿಸಿ ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿ ಒಳಮೀಸಲಾತಿ ಡ್ಯಾಮೇಜ್ ಕಂಟ್ರೋಲ್ಗೆ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.
ಇಂದು ಬಂಜಾರ ಸಮುದಾಯದ ಜೊತೆ ಬಿಎಸ್ವೈ, ವಿಜಯೇಂದ್ರ ಸಭೆ ನಡೆಸಲಿದ್ದಾರೆ. ಶಿಕಾರಿಪುರದ ಕುಮದ್ವತಿ ಬಿಎಡ್ ಕಾಲೇಜ್ ಆವರಣದಲ್ಲಿ ಸಭೆ ನಡೆಯಲಿದೆ.