ಬೆಳಗಾವಿ ಬಗ್ಗೆ ಅಮಿತ್ ಶಾ ಜೊತೆ ಮಾತುಕತೆ ನಡೆಸುವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ವಿಚಾರದಲ್ಲಿ ಮತ್ತೆ ಮತ್ತೆ ಮಹಾರಾಷ್ಟ್ರ ಕಿರಿಕ್. ನಮ್ಮವರಿಗೆ ಆರೋಗ್ಯ ವಿಮೆ ಕೊಡುವಂತದ್ದು ಅಕ್ಷಮ್ಯ ಅಪರಾಧ.
ಮಹಾರಾಷ್ಟ್ರದ ಮುಖ್ಯಮಂತ್ರಿ ಈ ಕೂಡಲೇ ನಿರ್ಣಯ ಹಿಂಪಡೆದುಕೊಳ್ಳಬೇಕು. ʻಮಹಾʼ ಮುಖ್ಯಮಂತ್ರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ.