ಕೊಪ್ಪಳದ ಗಂಗಾವತಿಯ ಅಂಜನಾದ್ರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ..! ಹೆಲಿಕಾಪ್ಟರ್ ಮೂಲಕ ಆಂಜನೇಯನ ದರ್ಶನಕ್ಕೆ ಆಗಮಿಸಿದ ಸಿಎಂ. ಆಂಜನೇಯನ ಮೂರ್ತಿ
ಹೆಲಿಕಾಪ್ಟರ್ ಮೂಲಕ ಆಂಜನೇಯನ ದರ್ಶನಕ್ಕೆ ಆಗಮಿಸಿದ ಸಿಎಂ.
ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ ಅಂಜನಾದ್ರಿ ಪರ್ವತದ ಕೆಳಭಾಗದಲ್ಲಿ ಪೂಜೆ ಸಲ್ಲಿಸಿದ ಸಿಎಂ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುಲು ಅಂಜನಾದ್ರಿಗೆ ಆಗಮಿಸಿದ ಸಿ ಎಂ. ಬೊಮ್ಮಾಯಿ.
ಸಿಎಂ ಸಚಿವ ಆನಂದ್ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಷ ಮುನವಳ್ಳಿ , ಬಸವರಾಜ್ ದಡೇಸೂಗೂರು ಭಾಗಿಯಾಗಿದ್ದರು.