ಕೂಗು ನಿಮ್ಮದು ಧ್ವನಿ ನಮ್ಮದು

ಹಾಸನ: ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಇಬ್ಬರ ದುರ್ಮರಣ

ಹಾಸನ: ಖಾಸಗಿ ಬಸ್- ಕಾರು ನಡುವೆ ಮುಖಾಮುಖಿ ಡಿಕ್ಕಿ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವು. ಅರಸೀಕೆರೆ ತಾಲ್ಲೂಕಿನ ಹರಿಹರ ಪುರ ಗೇಟ್ ಬಳಿ ನಡೆದ ಘಟನೆ. ಮೈಸೂರು ಮೂಲದ ಬಸವರಾಜು@40, ಶ್ರೀನಿವಾಸ್ @38 ಮೃತ ದುರ್ದೈವಿಗಳು. ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

error: Content is protected !!